ಬೆಂಗಳೂರು ಚಲೋ- ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಾಲ್ಲೂಕು ಬಂಜಾರ ಸಂಘದ ಕರೆ
ಕಡೂರು : ಬಂಜಾರ ಮತ್ತು ಭೋವಿಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಒಳಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಿ ಮಾ.24ಕ್ಕೆ ರಾಜ್ಯಾದ್ಯಂತ ಕರೆ ನೀಡಿರುವ ಬೆಂಗಳೂರು ಚಲೋ ಪ್ರತಿಭಟನೆಗೆ ತಾಲ್ಲೂಕಿನ ಬಂಜಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ…
ಸಂಚಾರಿ ನಿಯಮ ಉಲ್ಲಂಘನೆ- ವಿಭಿನ್ನ ಶಿಕ್ಷೆ ವಿಧಿಸಿದ ಕೋರ್ಟ್
ಕಡೂರು: ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಸಂಚಾರಿ ಅರಿವು ಮೂಡಿಸುವ ಫಲಕ ಹಿಡಿದು ನಿಲ್ಲವಂತೆ ಕಮ್ಯುನಿಟಿ ಶಿಕ್ಷೆ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ನಡೆದಿದೆ. ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ ಎಂಬ ವ್ಯಕ್ತಿ…
ಆಪ್ತಸಹಾಯಕ ಶಾಸಕರ ಸ್ಥಾನದಲ್ಲಿ ಕುಳಿತು ಸಭೆ ನಡೆಸಿಲ್ಲ- ಶಾಸಕ ಕೆ.ಎಸ್.ಆನಂದ್ ಸ್ಪಷ್ಟನೆ
ಕೆ.ಎಸ್.ಆನಂದ್, ಶಾಸಕ.ಕಡೂರು ಕಡೂರು: ತಮ್ಮ ಆಪ್ತ ಸಹಾಯಕ ಮಂಜುನಾಥ್ ಶಾಸಕರ ಸ್ಥಾನದಲ್ಲಿ ಕುಳಿತು ಸಭೆ ನಡೆಸಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಸ್ಪಷ್ಟಪಡಿಸಿದರು. ಭಾನುವಾರ ಕಡೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಕಂದಾಯ ಗ್ರಾಮಗಳ…
ತಂದೆಯ ಅಂತ್ಯಸಂಸ್ಕಾರ ಮಾಡಿದ ಸೋದರಿಯರು
ಕಡೂರು: ನಿಧನರಾದ ತಂದೆಯ ಅಂತ್ಯಸಂಸ್ಕಾರವನ್ನು ಅವರ ಹೆಣ್ಣುಮಕ್ಕಳೇ ಸಂಪ್ರದಾಯಬದ್ದವಾಗಿ ನಡೆಸುವ ಮೂಲಕ ಕರ್ತವ್ಯ ನಿರ್ವಹಿಸಲು ಹೆಣ್ಣುಮಕ್ಕಳಿಗೂ ಸಮಾನ ಅವಕಾಶವಿದೆಯೆಂಬ ಸಂದೇಶವನ್ನು ಬೀರೂರಿನ ಸಹೋದರಿಯರಿಬ್ಬರು ಸಮಾಜಕ್ಕೆ ನೀಡಿದ್ದಾರೆ. ತಂದೆಯ ಅಂತಿಮಸಂಸ್ಕಾರ ನೆರವೇರಿಸಿದ ಐಶ್ವರ್ಯಾ ಬೀರೂರು ಪಟ್ಟಣದ ಭಾವಸಾರ ಸಮಾಜದ ಭಾಂಗ್ರೆ.ಎಸ್.ವಿಶ್ವನಾಥ್ ಅವರು ಗುರುವಾರ…
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
ಕಡೂರು : ಏಪ್ರಿಲ್ 6 ಮತ್ತು 7 ರಂದು ನಡೆಯಲಿರುವ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಬಿಡುಗಡೆಗೊಳಿಸಿದರು. ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕಡೂರು ಪಟ್ಟಣದಲ್ಲಿ ನಡೆಯಲಿರುವುದು ಸಂತಸ ತಂದಿದೆ. ಸಮ್ಮೇಳನ ರಚನಾತ್ಮಕವಾಗಿ ನಡೆದು…
ಬಂಜಾರ ಸಮುದಾಯದ ಅಭಿವೃದ್ಧಿಗೆ ನಿರಂತರ ಶ್ರಮ
ಕಡೂರು : ಬಂಜಾರ ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಆಲ್ ಇಂಡಿಯಾ ಬಂಜಾರ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾಧ್ಯಕ್ಷ ವಿಜಯ್‌ಜಾದವ್ ತಿಳಿಸಿದರು. ಪಟ್ಟಣದ ಎಪಿಎಂಸಿ ಆವರಣದ ಅರಿವಿನ ಮನೆ ಸೌಹಾರ್ದ ಸಭಾಂಗಣದಲ್ಲಿ…
ವಿಧಾನಸಭೆ ಅಧಿವೇಶನ…ಬದಲಾವಣೆ ಅಗತ್ಯ…
ಕೆ.ಆರ್.ಮಹೇಶ ಒಡೆಯರ್.ಚಿಂತಕ ಕೆಲದಿನಗಳ ಹಿಂದಷ್ಟೆ ವಿಧಾನ ಸಭೆ ವಿಶೇಷ ಅಧಿವೇಶನ ಮುಗಿದು ಹಲವಾರು ಅನಪೇಕ್ಷಿತ ಘಟನೆಗಳಿಗೆ ಸಾಕ್ಷಿಯಾಯಿತು.ಇದೀಗ ಬಜೆಟ್ ಅಧಿವೇಶನ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಸಭೆ ಅಧಿವೇಶನ ನಡೆಯುವ ಸಮಯದಲ್ಲಿ ಕೆಲ ಬದಲಾವಣೆಗಳಾದರೆ ಒಳಿತೆಂಬ ಚಿಂತನೆ ಮೂಡಿದಾಗ…… ವಿಧಾನಮಂಡಲದ ಅಧಿವೇಶನ…
ಬೇಡಿಕೆಗಳನ್ನು ಈಡೇರಿಸಲು ವೈದ್ಯರ ಮನವಿ
ಕಡೂರು : ವಿವಿಧ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಿ ತಾಲ್ಲೂಕು ಸರಕಾರಿ ವೈದ್ಯರುಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಶಾಸಕ ಕೆ.ಎಸ್.ಆನಂದ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ವಯೋನಿವೃತ್ತಿ ಹಾಗೂ…
ಪುರ ಮಲ್ಲಿಕಾರ್ಜುನ ರಥೋತ್ಸವ ಸಂಪನ್ನ
ಕಡೂರು: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಜನ ಭಕ್ತರ ನಡುವೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಗಜಾರೋಹಣೋತ್ಸವ, ಶ್ರೀ ಕೃಷ್ಣಗಂದೋತ್ಸವ ನಡೆದ ಸ್ವಾಮಿಯ ಮೂಲ ಸ್ಣಾನದಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿದವು. ನಂತರ ಸ್ವಾಮಿಯ…
ಪರಿಸ್ಥಿತಿಗಿಂತ ಮನಸ್ಥಿತಿ ಕೆಟ್ಟಿರುವುದು ವಿಪರ್ಯಾಸ- ನಾಗಶ್ರೀ ತ್ಯಾಗರಾಜ್
ತರೀಕೆರೆ: ಪರಿಸ್ಥಿತಿಗಿಂತ ಮನಸ್ಥಿತಿ ಕೆಟ್ಟು ಹೋಗಿರುವುದು ಪ್ರಸ್ತುತ ಕಾಲಮಾನದ ದುರಂತ ಎಂದು ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಭಾನುವಾರ ನಡೆದ ಲೇಖಕಿ ಲತಾರಾಜು ಅವರ ನಿರಾಳ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಪ್ರಸ್ತುತ ಕಾಲಮಾನದಲ್ಲಿ ಮಹಿಳಾ…
