ಕನ್ನಡ ಸಾಹಿತ್ಯ ಜಾತ್ರೆ ಅವಿಸ್ಮರಣೀಯವಾಗಿಸಿ-ಭಂಡಾರಿ ಶ್ರೀನಿವಾಸ್

ಕಡೂರು: ಜಿಲ್ಲಾ ಸಾಹಿತ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ ಸಕಲ ಸಿದ್ದತೆಗಳು ನಡೆದಿವೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು. ಈ ಕುರಿತು matcherinews.com ಜೊತೆ ಮಾತನಾಡಿದ ಅವರು, ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳು ಹೆಚ್ಚಿನ…

ಹುಟ್ಟೂರಿಗೆ ಕೀರ್ತಿ ತಂದ ಡಾ.ಸುಹಾಸ್

ಕಡೂರು: ಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ.ಆರ್ಟಿಮಿಸ್-_2 ಎಂಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು.ಈಗಾಗಲೇ ರೀಡ್ ವೈಸ್‌ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ…

ಎರಟೋಮೇನಿಯ- ಏನು…ಎತ್ತ?

ಆತ್ಮೀಯರೆ ಲತಾರಾಜು….ಪ್ರಬುದ್ಧ ಲೇಖಕಿ….ಕಥೆಗಾರ್ತಿ….ಕವಯಿತ್ರಿ… ತಮ್ಮದೇ ಶೈಲಿಯ ಬರವಣಿಗೆಯಲ್ಲಿ ಕಥಾ ಸಂಕಲನ ನಿರಾಳ ಪ್ರಕಟಿಸಿದ್ದಾರೆ….ಈ ವೆಬ್ ಸೈಟ್ ನಲ್ಲಿ ವಾರಕ್ಕೊಂದು ಅಂಕಣ ಬರಹ ಬರೆಯಲಿದ್ದು, ಹಾಗೇ ಸುಮ್ಮನೆಯಲ್ಲಿ ಪ್ರಕಟವಾಗಲಿದೆ……..ಓದುಗರಲ್ಲಿ ಒಂದಿಷ್ಟು ಅರಿವು ಹೆಚ್ಚಲಿದೆ… ———– ಸ್ನೇಹಿತರೆ, ಈ ಎರಟೋಮೇನಿಯ ಬಹುಷಃ ಹೊರ ಜಗತ್ತಿಗೆ…

ಕಿಡಿಗೇಡಿಗಳಿಂದ ಬಾಳೆ ತೋಟ ಧ್ವಂಸ

ಕಡೂರು:ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲಿಗೆ ಬಂದಿದ್ದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ…

ಶೋಷಿತರ ಪರ ಹೋರಾಟ ನಮ್ಮ ಗುರಿ- ಕೋಡಿಗಲ್ ರಮೇಶ್

ಕಡೂರು : ಸಂಘಟನೆಯಲ್ಲಿದ್ದ ಕೆಲ ಮುಖಂಡರು ಅಂಬೇಡ್ಕರ್ ಅವರ ಆಶಯಗಳ ವಿರುದ್ಧವಾಗಿ‌ ಕಾರ್ಯವೈಖರಿಗೆ ಬೇಸತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಾಂಡುರಂಗ ಬಣದಿಂದ ಹೊರಬಂದು ಹೊಸ ರಾಜ್ಯ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆಯ ಕಾಸ್ಸಿರಾಂ…

ಪೊಲೀಸರ ಸಮಯಪ್ರಜ್ಞೆ- ಅಸ್ವಸ್ತಗೊಂಡಿದ್ದ ಮಹಿಳೆ ಅಪಾಯದಿಂದ ಪಾರು

ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಕಡೂರು: ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೋರ್ವರು ರಕ್ತದೊತ್ತಡ ಕುಸಿತದಿಂದ ತೀವ್ರ ಅಸ್ವಸ್ಥರಾಗಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಸಕಾಲಕ್ಕೆ ಚಿಕಿತ್ಸೆ ದೊರೆತು ಅಪಾಯದಿಂದ ಪಾರಾದ ಘಟನೆ ಶುಕ್ರವಾರ ತಾಲ್ಲೂಕಿನ ಯಗಟಿಪುರದಲ್ಲಿ ನಡೆದಿದೆ. ಹೊಳೆಹೊನ್ನೂರಿನ ಮಹಿಳೆಯೊಬ್ಬರು ಯಗಟಿಪುರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ…

ಕೇಂದ್ರ ವಿತ್ತಸಚಿವರ ನಡೆ ಖಂಡನೀಯ- ಬಿ.ಟಿ.ಅಜ್ಜಯ್ಯ

ಕೇಂದ್ರ ವಿತ್ತ ಸಚಿವರ ನಡೆ ಖಂಡಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಡೂರು ತಾಲ್ಲೂಕು ಘಟಕದ ಸದಸ್ಯರು ಕಪ್ಪುಪಟ್ಟಿ ಧರಿಸಿ ಜಾಥಾ ನಡೆಸಿದರು. ಕಡೂರು: ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿ ಜಾರಿಗೆ ನಿವೃತ್ತಿ ವೇತನ ಮತ್ತು ಕುಟುಂಬ ಪಿಂಚಣಿಯ…

ವ್ಯಕ್ತಿ ನಾಪತ್ತೆ

ಕಡೂರು: ತಾಲ್ಲೂಕಿನ ಸೂರಾಪುರ ಗ್ರಾಮದ ಪರಮೇಶ್ವರಪ್ಪ ಎಂಬ 78 ವರ್ಷದ ವ್ಯಕ್ತಿ ದಿನಾಂಕ:24.03-2025 ರಂದು ಬೆಳಿಗ್ಗೆ 09-00 ಗಂಟೆಯಿಂದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿದ್ದು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ, ಚಹರೆ: ಬಿಳಿ ಮೈಬಣ್ಣ, ಧೃಡಕಾಯ ಶರೀರ, ಬಿಳಿ ಶರ್ಟ್, ಪಂಜೆ ಧರಿಸಿರುತ್ತಾರೆ.…

error: Content is protected !!