Spread the love

ಕಡೂರು: ತಾಲ್ಲೂಕಿನ ಸೂರಾಪುರ ಗ್ರಾಮದ ಪರಮೇಶ್ವರಪ್ಪ ಎಂಬ 78 ವರ್ಷದ ವ್ಯಕ್ತಿ ದಿನಾಂಕ:24.03-2025 ರಂದು ಬೆಳಿಗ್ಗೆ 09-00 ಗಂಟೆಯಿಂದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿದ್ದು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ, ಚಹರೆ: ಬಿಳಿ ಮೈಬಣ್ಣ, ಧೃಡಕಾಯ ಶರೀರ, ಬಿಳಿ ಶರ್ಟ್, ಪಂಜೆ ಧರಿಸಿರುತ್ತಾರೆ. ಸದರಿ ವ್ಯಕ್ತಿಯನ್ನು ಯಾರಾದರೂ ಕಂಡರೆ
ಪೊಲೀಸ್ ಕಂಟ್ರೋಲ್ ರೂಂ ಚಿಕ್ಕಮಗಳೂರು: 08262-235608, ವೃತ್ತ ನಿರೀಕ್ಷಕರು, ಕಡೂರು:ಮೊ.ನಂ 9480805138,ಪಿ.ಎಸ್ಐ ಕಡೂರು ಠಾಣೆ:9480805167. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.

ಪರಮೇಶ್ವರಪ್ಪ

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!