Category: ಹಾಗೇ ಸುಮ್ಮನೆ

ಹುಟ್ಟೂರಿಗೆ ಕೀರ್ತಿ ತಂದ ಡಾ.ಸುಹಾಸ್

ಕಡೂರು: ಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ.ಆರ್ಟಿಮಿಸ್-_2 ಎಂಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು.ಈಗಾಗಲೇ ರೀಡ್ ವೈಸ್‌ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ…

ಎರಟೋಮೇನಿಯ- ಏನು…ಎತ್ತ?

ಆತ್ಮೀಯರೆ ಲತಾರಾಜು….ಪ್ರಬುದ್ಧ ಲೇಖಕಿ….ಕಥೆಗಾರ್ತಿ….ಕವಯಿತ್ರಿ… ತಮ್ಮದೇ ಶೈಲಿಯ ಬರವಣಿಗೆಯಲ್ಲಿ ಕಥಾ ಸಂಕಲನ ನಿರಾಳ ಪ್ರಕಟಿಸಿದ್ದಾರೆ….ಈ ವೆಬ್ ಸೈಟ್ ನಲ್ಲಿ ವಾರಕ್ಕೊಂದು ಅಂಕಣ ಬರಹ ಬರೆಯಲಿದ್ದು, ಹಾಗೇ ಸುಮ್ಮನೆಯಲ್ಲಿ ಪ್ರಕಟವಾಗಲಿದೆ……..ಓದುಗರಲ್ಲಿ ಒಂದಿಷ್ಟು ಅರಿವು ಹೆಚ್ಚಲಿದೆ… ———– ಸ್ನೇಹಿತರೆ, ಈ ಎರಟೋಮೇನಿಯ ಬಹುಷಃ ಹೊರ ಜಗತ್ತಿಗೆ…

ವಿಧಾನಸಭೆ ಅಧಿವೇಶನ…ಬದಲಾವಣೆ ಅಗತ್ಯ…

ಕೆ.ಆರ್.ಮಹೇಶ ಒಡೆಯರ್.ಚಿಂತಕ ಕೆಲದಿನಗಳ ಹಿಂದಷ್ಟೆ ವಿಧಾನ ಸಭೆ ವಿಶೇಷ ಅಧಿವೇಶನ ಮುಗಿದು ಹಲವಾರು ಅನಪೇಕ್ಷಿತ ಘಟನೆಗಳಿಗೆ ಸಾಕ್ಷಿಯಾಯಿತು.ಇದೀಗ ಬಜೆಟ್ ಅಧಿವೇಶನ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಸಭೆ ಅಧಿವೇಶನ ನಡೆಯುವ ಸಮಯದಲ್ಲಿ ಕೆಲ ಬದಲಾವಣೆಗಳಾದರೆ ಒಳಿತೆಂಬ ಚಿಂತನೆ ಮೂಡಿದಾಗ…… ವಿಧಾನಮಂಡಲದ ಅಧಿವೇಶನ…

ಶತಾವಧಾನಿ ಗಣೇಶ್ ಗೆ ಪದ್ಮವಿಭೂಷಣ

ಎತ್ತಣ ಇಂಜಿನಿಯರಿಂಗ್? ಎತ್ತಣ ಅವಧಾನ? ಎತ್ತಣಿಂದೆತ್ತ ಸಂಬಂಧವಯ್ಯಾ? ಓದಿದ್ದು ವಿಜ್ಞಾನ… ಆರಿಸಿಕೊಂಡಿದ್ದು ಅವಧಾನ ಕಲೆ…ನಮ್ಮ ನಡುವಿರುವ ಏಕೈಕ ವಾಗ್ಗೇಯಕಾರ ಎಂದರೆ ಅದು ಶತಾವಧಾನಿ ಡಾ. ಆರ್.ಗಣೇಶ್ ಮಾತ್ರ. ಶತಾವಧಾನಿ ಗಣೇಶ್ ಎಂದರೆ ಅದು ನಮ್ಮ ನಡುವಿನ ಒಂದು ಅದ್ಭುತ…. ಶತಾವಧಾನ ಎಂಬ…

ಭಾವಜೀವಿ ಕಲ್ಕಟ್ಟೆ ನಾಗರಾಜರಾವ್

ಬಹುಮುಖ ಪ್ರತಿಭೆ ಎಂದಷ್ಟೇ ಕರೆದರೆ ಇವರ ಪರಿಚಯ ಆಗದು. ಕವಿ, ನಾಟಕಕಾರ, ಗಾಯಕ, ಸಂಗೀತ ನಿರ್ದೇಶಕ, ನಟ, ಗೀತರಚನಕಾರ, ಅಂಕಣಕಾರ, ವಿಮರ್ಶಕ, ಲೇಖಕ, ಯಕ್ಷಗಾನ ಕಲಾವಿದ…….. ಚಿಕ್ಕಮಗಳೂರು ಜಿಲ್ಲೆಯ ಸಾಂಸ್ಕೃತಿಕ ವಕ್ತಾರ ಎಂದೆ ನಿಸ್ಸಂಶಯವಾಗಿ ಕರೆಯಬಹುದಾದ ಹೆಸರು ಎಂದರೆ ಅದು ಕಲ್ಕಟ್ಟೆ…

ಯಗಟಿಯಲ್ಲಿ ಕುಮಾರವ್ಯಾಸ !

ಕಡೂರು: ಕರ್ಣಾಟ ಭಾರತ ಕಥಾ ಮಂಜರಿ ರಚಿಸಿದ ಮಹಾಕವಿ ಕುಮಾರವ್ಯಾಸನಿಗೂ ಕಡೂರಿಗೂ ಒಂದು ನಂಟಿದೆ. ಮಹಾಕವಿಯ ವಂಶಸ್ಥರು ಕಡೂರು ತಾಲ್ಲೂಕಿನಲ್ಲಿದ್ದು, ಪ್ರತಿ ವರ್ಷ ಮಹಾಕವಿಯ ಸಂಸ್ಮರಣೆ ನಡೆಸುತ್ತಾರೆಂಬ ವಿಷಯ ಬಹುತೇಕರಿಗೆ ತಿಳಿಯದು. ವಿಜಯ ನಗರ ಕಾಲದಲ್ಲಿ ನಡೆದ ರಾಜಕೀಯ ವಿಪ್ಲವದಲ್ಲಿ ಬಹಳಷ್ಟು…

ಸಾಹಿತ್ಯದ ಜೊತೆ ರುಚಿಕರ ಫುಡ್ ಪಾರ್ಕ್

————- ಕಡೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಟಪಟನೆ ಮಾತನಾಡುವ ಸಾಹಿತಿಯೆಂದೇ ಖ್ಯಾತಿ ಪಡೆದ ಚಟ್ನಳ್ಳಿ ಮಹೇಶ್ ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಉಳ್ಳವರು ಕೊಳ್ಳಲಿ- ಉಳುವವರು ಉಳಿಯಲಿ ಎಂಬ ಪರಿಕಲ್ಪನೆಯಲ್ಲಿ ಆರಂಭಿಸಿದ್ದು ಚಟ್ನಳ್ಳಿ ಫುಡ್ ಪಾರ್ಕ್. ನಿಢಘಟ್ಟ ಬಳಿಯ ತಮ್ಮದೇ ತೋಟದಲ್ಲಿ ಸಾಹಿತ್ಯ…

ಮಚ್ಚೇರಿ ಮಂಕಮ್ಮ ದೇವಿಯವರ 52 ನೇ ಕಾರ್ತೀಕ ದೀಪೋತ್ಸವ

ಕಡೂರು: ತಾಲ್ಲೂಕಿನ ಮಚ್ಚೇರಿ ಗ್ರಾಮದ ಗ್ರಾಮ ದೇವತೆ ಮಂಕಮ್ಮ ದೇವಿ ಕಾರ್ತೀಕ ದೀಪೋತ್ಸವ ನವಂಬರ್ 19 ರ ಬುಧವಾರ ನಡೆಯಲಿದೆ. ಅನಾದಿ ಕಾಲದಿಂದ ಮಚ್ಚೇರಿ ಗ್ರಾಮದಲ್ಲಿ ನೆಲೆಸಿರುವ ಮಂಕಮ್ಮ ದೇವಿ ದೇವಸ್ಥಾನ ಸುಮಾರು ಐದು ದಶಕಗಳ ಹಿಂದೆ ಒಂದು ಸಣ್ಣ ಗುಡಿಯಾಗಿತ್ತು.…

ಕನ್ನಡ ಸಾರಸ್ವತ ಲೋಕ ಕಂಡ ರಾಷ್ಟ್ರಪಿತ

ಗಾಂಧೀಜಿಯವರ ಬಗ್ಗೆ ಪ್ರಸ್ತುತ ಕಾಲಮಾನದ ವ್ಯಾಖ್ಯಾನಗಳು ಏನೇ ಇರಲಿ. ಗಾಂಧೀಜಿ ಎಂದರೆ ಭಾರತ ದೇಶದ ಮಹಾನ್ ಚೇತನ ಎಂಬುದು ಸುಳ್ಳಲ್ಲ. ಭಾರತದ ರಾಷ್ಟ್ರಪಿತ, ಮಕ್ಕಳ ಪ್ರೀತಿಯ ಬಾಪು…. ಗಾಂಧೀಜಿಯವರ ಬಗ್ಗೆ ಹೊಸದಾಗಿ ಬರೆಯುವುದೇನೂ ಇಲ್ಲ…. ಆದರೆ ಗಾಂಧೀಜಿ ಕನ್ನಡ ಸಾರಸ್ವತ ಲೋಕಕ್ಕೆ…

ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಸ್ಥಾನ…

ಹಾಸನದಿಂದ 20 ಕಿ.ಮೀ.ದೂರದಲ್ಲಿರುವ ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಅಪೂರ್ವವಾದದ್ದು. ಹೊಯ್ಸಳರ ಶಿಲ್ಪಕಲಾ ಚಾತುರ್ಯಕ್ಕೆ ಸಾಕ್ಷಿಯಾದ ಚತುಷ್ಕೂಟ ದೇವಸ್ಥಾನವಿದು. ಕೇಂದ್ರ ಸರ್ಕಾರ ರಾಷ್ಟ್ರೀಯ ಸ್ಮಾರಕ ಎಂದು ಗುರುತಿಸಿರುವುದು ಒಂದೇ ದೊಡ್ಡ ಪುಣ್ಯ….. ಸಾಮಾನ್ಯವಾಗಿ ಹೊಯ್ಸಳರು ತ್ರಿಕೂಟ ದೇವಸ್ಥಾನಗಳನ್ನು ಹೆಚ್ಚು ನಿರ್ಮಿಸಿದ್ದಾರೆ. ಅವುಗಳ ಸಾಲಿನಲ್ಲಿ…

error: Content is protected !!