Category: ರಾಜ್ಯ

ಏಪ್ರಿಲ್ 24 ರಂದು ಸ್ವರ್ಣಾಂಬ ದೇವಿ ಮಹಾರಥೋತ್ಸವ

.ಕಡೂರು: ಏಪ್ರಿಲ್ 20 ರಿಂದ 27 ರ ವರೆಗೆ ತಾಲ್ಲೂಕಿನ ಮಲ್ಲೇಶ್ವರದ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಸ್ವರ್ಣಾಂಬ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, 20 ರಂದು ಶಂಖತೀರ್ಥದಲ್ಲಿ ಮೃತ್ತಿಕಾ ಸಂಗ್ರಹಣೆಯೊಂದಿಗೆ…

ಕನ್ನಡ ಸಾಹಿತ್ಯ ಸೌಹಾರ್ದತೆಯನ್ನು ಪ್ರತಿಪಾದಿಸಿದೆ- ಪ್ರಭಂಜನೆಯನ್ನಲ್ಲ- ಬರಗೂರು

ಕಡೂರು: ಕನ್ನಡ ಸಾಹಿತ್ಯ ಸೌಹಾರ್ಧತೆಯನ್ನು ಪ್ರತಿಪಾದಿಸಿದೆಯೇ ವಿನಃ ಪ್ರಭಂಜನೆಯನ್ನಲ್ಲ.ಎಂದು ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಡಾ.ಬರಗೂರು ಕಡೂರಿನಲ್ಲಿ ಶನಿವಾರ ಆರಂಭವಾದ ಎರಡು ದಿನಗಳ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ವಿವೇಕವಾಗಿ…

ಹುಟ್ಟೂರಿಗೆ ಕೀರ್ತಿ ತಂದ ಡಾ.ಸುಹಾಸ್

ಕಡೂರು: ಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ.ಆರ್ಟಿಮಿಸ್-_2 ಎಂಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು.ಈಗಾಗಲೇ ರೀಡ್ ವೈಸ್‌ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ…

ಶೋಷಿತರ ಪರ ಹೋರಾಟ ನಮ್ಮ ಗುರಿ- ಕೋಡಿಗಲ್ ರಮೇಶ್

ಕಡೂರು : ಸಂಘಟನೆಯಲ್ಲಿದ್ದ ಕೆಲ ಮುಖಂಡರು ಅಂಬೇಡ್ಕರ್ ಅವರ ಆಶಯಗಳ ವಿರುದ್ಧವಾಗಿ‌ ಕಾರ್ಯವೈಖರಿಗೆ ಬೇಸತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಾಂಡುರಂಗ ಬಣದಿಂದ ಹೊರಬಂದು ಹೊಸ ರಾಜ್ಯ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆಯ ಕಾಸ್ಸಿರಾಂ…

ಆಪ್ತಸಹಾಯಕ ಶಾಸಕರ ಸ್ಥಾನದಲ್ಲಿ ಕುಳಿತು ಸಭೆ ನಡೆಸಿಲ್ಲ- ಶಾಸಕ ಕೆ.ಎಸ್.ಆನಂದ್ ಸ್ಪಷ್ಟನೆ

ಕೆ.ಎಸ್.ಆನಂದ್, ಶಾಸಕ.ಕಡೂರು ಕಡೂರು: ತಮ್ಮ ಆಪ್ತ ಸಹಾಯಕ ಮಂಜುನಾಥ್ ಶಾಸಕರ ಸ್ಥಾನದಲ್ಲಿ ಕುಳಿತು ಸಭೆ ನಡೆಸಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಸ್ಪಷ್ಟಪಡಿಸಿದರು. ಭಾನುವಾರ ಕಡೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಕಂದಾಯ ಗ್ರಾಮಗಳ…

ಕಿರುಕುಳ ಆರೋಪ ಸುಳ್ಳು- ತಹಶೀಲ್ದಾರ್

ಸಿ.ಎಸ್.ಪೂರ್ಣಿಮಾ, ತಹಶೀಲ್ದಾರ್.ಕಡೂರು ಕಡೂರು: ತಾಲ್ಲೂಕು ಕಚೇರಿಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು. ಶುಕ್ರವಾರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಚೇರಿ ಕಾರ್ಯನಿರ್ವಹಣೆಯಲ್ಲಿ ತಹಶೀಲ್ದಾರ್ ಅವರು ಕಿರುಕುಳ ನೀಡುತ್ತಿದ್ದಾರೆ, ಹಣ…

ವೈ.ಎಸ್.ವಿ. ದತ್ತ ಫೋಟೋದೊಂದಿಗೆ ಶಬರಿಮಲೆ ಜ್ಯೋತಿ ದರ್ಶನ ಪಡೆದ ಅಭಿಮಾನಿ

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮತ್ತೆ ಶಾಸಕರಾಗಬೇಕೆಂದು ಹರಕೆ ಹೊತ್ತು ದತ್ತ ಅವರ ಫೋಟೋದೊಡನೆ ಶಬರಿಮಲೆಗೆ ತೆರಳಿ ಜ್ಯೋತಿ ದರ್ಶನ ಪಡೆದ ಬೀರೂರು ಗಣೇಶ್. ಕಡೂರು: ಮಾಜಿ ಶಾಸಕ ವೈ.ಎಸ್.ವಿ.ದತ್ತಅವರಿಗೆ ರಾಜಕೀಯ ಪುನರ್ಜನ್ಮ ದೊರೆಯಲೆಂದು ಅಭಿಮಾನಿಯೊಬ್ಬರು ಶಬರಿ ಮಲೆ ಯಾತ್ರೆ ಪೂರ ದತ್ತ…

ಹಿರಿಯ ಹಾಸ್ಯನಟ ಎಂ.ಎಸ್.ಉಮೇಶ್ ನಿಧನ

ಕನ್ನಡದ ಹಿರಿಯ ಹಾಸ್ಯನಟ ಉಮೇಶ್ ನಿಧನ… ಅಯ್ಯಯ್ಯೋ…ಅವರು ಅಪಾರ್ಥ ಮಾಡಿಕೊಂಡ್ರೋ ಏನೋ…. ತಮ್ಮ ವಿಶಿಷ್ಠ ಹಾಸ್ಯ ನಟನೆಯಿಂದ ಕನ್ನಡ ನಾಡಿನ ಮನೆಮಾತಾಗಿದ್ದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್(80) ಇಂದು ಇಹಲೋಕ ತ್ಯಜಿಸಿದ್ದಾರೆ. 1961 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ ಸುಮಾರು…

ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ- ಕೆ.ಎಸ್.ಆನಂದ್

ಕಡೂರು: ಬರದ ನಾಡೆಂದೇ ಹೆಸರಾದ ಕಡೂರು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಮುಖ ಆಧ್ಯತೆ ನೀಡಿದ್ದು, ಅಹರ್ನಿಶಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಶುಕ್ರವಾರ ತಾಲ್ಲೂಕಿನ ಮಧಗದ ಕೆರೆಗೆ ತಾಲ್ಲುಕಿನ ಜನತೆ ಪರವಾಗಿ ಸಾಂಪ್ರದಾಯಿಕವಾಗಿ ಭಾಗಿನ ಸಮರ್ಪಿಸಿ, 50 ಕೋಟಿ…

11 ಜನ ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲು

ಕಡೂರು : ತಾಲ್ಲೂಕಿನ ಕಸಬಾ ಹೋಬಳಿಗೆ ಸಂಬಂದಿಸಿದಂತೆ 64 ಅನರ್ಹರಿಗೆ ಸಂಧ್ಯಾ ಸುರಕ್ಷಾ ಸವಲತ್ತು ಮಂಜೂರು ಮಾಡಿ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ 11 ಜನ ಸರ್ಕಾರಿ ನೌಕರರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಡೂರು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ…

error: Content is protected !!