Category: ದೇಶ

ತಾಲ್ಲೂಕಿನ ಜೈನ ಇತಿಹಾಸದ ಮೇಲೆ ಹೊಸ ಬೆಳಕು

ಕಡೂರು: ದೊಡ್ಡಪಟ್ಟಣಗೆರೆ ಗ್ರಾಮದ ಕುರುಬಗೆರೆ ಕಟ್ಟೆಹೊಳೆಯಮ್ಮ ದೇವಾಲಯದ ಎಡಭಾಗದಲ್ಲಿ ಹರಿಯುವ ವೇದಾ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಹೊಯ್ಸಳರ ಕಾಲದ ಎರಡು ಜೈನತೀರ್ಥಂಕರ ವಿಗ್ರಹಗಳನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಅಧ್ಯಯನ ಮಾಡಿದ್ದು ತಾಲೂಕಿನ ಜೈನ ಪರಂಪರೆಯ ಕುರಿತು ಮಹತ್ವದ ವಿಚಾರಗಳು ಅನಾವರಣವಾಗಿವೆ. ಕಟ್ಟಿಹೊಳೆಯಮ್ಮ…

ಶತಾವಧಾನಿ ಗಣೇಶ್ ಗೆ ಪದ್ಮವಿಭೂಷಣ

ಎತ್ತಣ ಇಂಜಿನಿಯರಿಂಗ್? ಎತ್ತಣ ಅವಧಾನ? ಎತ್ತಣಿಂದೆತ್ತ ಸಂಬಂಧವಯ್ಯಾ? ಓದಿದ್ದು ವಿಜ್ಞಾನ… ಆರಿಸಿಕೊಂಡಿದ್ದು ಅವಧಾನ ಕಲೆ…ನಮ್ಮ ನಡುವಿರುವ ಏಕೈಕ ವಾಗ್ಗೇಯಕಾರ ಎಂದರೆ ಅದು ಶತಾವಧಾನಿ ಡಾ. ಆರ್.ಗಣೇಶ್ ಮಾತ್ರ. ಶತಾವಧಾನಿ ಗಣೇಶ್ ಎಂದರೆ ಅದು ನಮ್ಮ ನಡುವಿನ ಒಂದು ಅದ್ಭುತ…. ಶತಾವಧಾನ ಎಂಬ…

ಭಗವದ್ಚಿಂತನೆಗೆ ಸಮಯ ನೀಡಿ- ವಿಧುಶೇಖರ ಶ್ರೀ

ಕಡೂರು: ದೈನಂದಿನ ಜೀವನದಲ್ಲಿ ಸ್ವಲ್ಪ ಹೊತ್ತಾದರೂ ಭಗವದ್ಚಿಂತನೆಯಲ್ಲಿ ಕಳೆದರೆ ನಮ್ಮೆಲ್ಲ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಬೇಕಾದ ಸ್ಥೈರ್ಯ ದೊರೆಯುತ್ತದೆ ಎಂದು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು. ಕಡೂರಿನ ಕೋಟೆ ಶಂಕರ ಮಠದಲ್ಲಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ…

error: Content is protected !!