Category: ದೈನಂದಿನ ಸುದ್ದಿ

ತಾಲ್ಲೂಕಿನ ಜೈನ ಇತಿಹಾಸದ ಮೇಲೆ ಹೊಸ ಬೆಳಕು

ಕಡೂರು: ದೊಡ್ಡಪಟ್ಟಣಗೆರೆ ಗ್ರಾಮದ ಕುರುಬಗೆರೆ ಕಟ್ಟೆಹೊಳೆಯಮ್ಮ ದೇವಾಲಯದ ಎಡಭಾಗದಲ್ಲಿ ಹರಿಯುವ ವೇದಾ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಹೊಯ್ಸಳರ ಕಾಲದ ಎರಡು ಜೈನತೀರ್ಥಂಕರ ವಿಗ್ರಹಗಳನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಅಧ್ಯಯನ ಮಾಡಿದ್ದು ತಾಲೂಕಿನ ಜೈನ ಪರಂಪರೆಯ ಕುರಿತು ಮಹತ್ವದ ವಿಚಾರಗಳು ಅನಾವರಣವಾಗಿವೆ. ಕಟ್ಟಿಹೊಳೆಯಮ್ಮ…

ಬಗರ್ ಹುಕುಂ ಮಂಜೂರಾತಿ ರದ್ದು- ರೈತರ ಪರ ಹೋರಾಟಕ್ಕೆ ಸಜ್ಜು- ವೈ.ಎಸ್.ವಿ.ದತ್ತ

ಕಡೂರು: ಬಗರ್ ಹುಕುಂ ಮಂಜೂರಾತಿ ರದ್ದುಪಡಿಸಿರುವ ಸರ್ಕಾರದ ರೈತ ವಿರೋಧಿ ನಡೆಯ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಸಿದ್ದವಾಗುವ ನಿಟ್ಟಿನಲ್ಲಿ ಮೇ 23 ರಂದು ಮೂಡಿಗೆರೆಯಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಬಗರ್ ಹುಕುಂ ಸಂತ್ರಸ್ತರ ಸಮಾವೇಶ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ…

ವೈಭವದ ಕಲ್ಲೇಶ್ವರ ರಥೋತ್ಸವ

ಕಡೂರು : ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ನಿತ್ಯಹೋಮ, ರಥಾಧಿದೇವತಾ ಹೋಮ, ರಥಸಂಪ್ರೋಕ್ಷಣೆ ನಂತರ ಬಳಿಕ ಶ್ರೀ ಕಲ್ಲೇಶ್ವರ…

ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರಮ ಸ್ಮರಣೀಯ- ಕೆ.ಎಸ್.ಆನಂದ್

ಆರೋಗ್ಯ ಉತ್ಸವ -2026 ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಕಡೂರು: ಜನತೆಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಶ್ರಮ ಅತ್ಯಂತ ಶ್ಲಾಘನೀಯ ಎಂದು ಶಾಸಕ‌ ಕೆ.ಎಸ್.ಆನಂದ್ ಹೇಳಿದರು. ಶುಕ್ರವಾರ ಕಡೂರಿನ ಹೆರಿಟೇಜ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ…

ಎರಡು ವರ್ಷದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ- ಕೆ.ಎಸ್.ಆನಂದ್

ಕಡೂರು : ಅರಣ್ಯ ಇಲಾಖೆಯ ಹೆಸರಿನಲ್ಲಿದ್ದ ಐದು ಎಕರೆ ಜಾಗವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣದ ಉದ್ದೇಶಕ್ಕಾಗಿ ಕಾನೂನಾತ್ಮಕವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. 50 ಕೋಟಿ ವೆಚ್ಚದಲ್ಲಿ ಹೈಟೆಕ್ ಕಾಲೇಜು ಕಟ್ಟಡ ಎರಡು ವರ್ಷದೊಳಗೆ ನಿರ್ಮಾಣವಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.…

ಸೇಂಟ್ ಮೇರೀಸ್ ವಿದ್ಯಾರ್ಥಿಗಳ ಅನನ್ಯ ಸಾಧನೆ

ಚಿಕ್ಕಮಗಳೂರು: ಸೇಂಟ್ ಮೇರೀಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೆ.ಆರ್.ನೇಹಾ 600 ಕ್ಕೆ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3 ನೇ ರ್ಯಾಂಕ್ ಪಡೆದಿದ್ದಾರೆ. ಈ ಮೊದಲು…

ಹೆಚ್ಚಿದ ಬಿಸಿಲು- ಕೂಲ್ ಡ್ರಿಂಕ್ಸ್ ಮೊರೆಹೋದ ಮಂಗಗಳು

ಕಡೂರು: ತಾಲ್ಲೂಕಿನಲ್ಲಿ ದಿನೇ ದಿನೇ ಬಿಸಿಲಿನ ಝಳ ಹೆಚ್ಚುತ್ತಿದೆ. ತಾಪಮಾನ 38 ಮುಟ್ಟಿದೆ. ಪಟ್ಟಣದ ತಾಲ್ಲೂಕು ಕಚೇರಿ, ಬಿಎಸ್ಸೆನ್ನೆಲ್ ಕಚೇರಿ ಯ ಆವರಣದಲ್ಲಿರುವ ಮಂಗಗಳು ಧಗೆ ತಡೆಯಲಾರದೆ ಕೂಲ್ ಡ್ರಿಂಕ್ಸ್ ಗಳ ಮೊರೆ ಹೋಗಿವೆ… ಮಂಗವೊಂದು ಜೀರಾ ಕುಡಿಯುತ್ತಿರುವ ದೃಶ್ಯ

ಸ್ವರ್ಣಾಂಬ ದೇವಿ ವೈಭವದ ತೆಪ್ಪೋತ್ಸವ

ಕಡೂರು: ಮಲ್ಲೇಶ್ವರ ಸ್ವರ್ಣಾಂಬ ಜಾತ್ರಾ ಮಹೋತ್ಸವದ ಕಡೆಯ ದಿನವಾದ ಸೋಮವಾರ ದೇವಿ ತೆಪ್ಪೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಸ್ವರ್ಣ ಪುಷ್ಕರಿಣಿಯಲ್ಲಿ ಆಲಂಕೃತ ತೆಪ್ಪದಲ್ಲಿ ಸ್ವರ್ಣಾಂಬ, ಅರಳೀಮರದಮ್ಮ ಮತ್ತು ಚೌಡ್ಲಾಪುರ ಕರಿಯಮ್ಮ ದೇವಿಯವರನ್ನು ಬಿಜಯಮಾಡಿಸಿ ವೈಭವದ ತೆಪ್ಪೋತ್ಸವ ನಡೆಸಲಾಯಿತು. ನೂರಾರು ಭಕ್ತರು ತೆಪ್ಪೋತ್ಸವದಲ್ಲಿ…

ಸ್ವರ್ಣಾಂಬ ದೇವಿ ಪುಷ್ಪಯಾಗ ಸಂಪನ್ನ

ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ಜಾತ್ರಾ ಮಹೋತ್ಸವದ ಕಡೇದಿನ ಸೋಮವಾರ ದೇವಿಯ ಪುಷ್ಪೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪುಷ್ಪಯಾಗ ಮಂಟಪದಲ್ಲಿ ಸ್ವರ್ಣಾಂಬ ದೇವಿಯ ಉತ್ಸವ ವಿಗ್ರಹಕ್ಕೆ ಭಕ್ತರು ಸ್ವತಃ ಪುಷ್ಪಾರ್ಚನೆ ಮಾಡಿದರು. ಹಲವಾರು ವಿಧದ ಪುಷ್ಪಗಳನ್ನು ದೇವಿಗೆ ಅರ್ಪಿಸಲಾಯಿತು. ಲಲಿತಾ ಸಹಸ್ರನಾಮ, ವಿಷ್ಣು…

ಶ್ರದ್ಧಾಭಕ್ತಿಯ ಸ್ವರ್ಣಾಂಬ ರಥೋತ್ಸವ

ಕಡೂರು: ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಶಕ್ತಿದೇವತೆ ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಜನ ಸದ್ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು‌. ಬೆಳಿಗ್ಗೆ ದೇವಿ‌ಮೂಲಸ್ಥಾನದಲ್ಲಿ ಅಭಿಷೇಕ, ಪೂಜೆಗಳು ನಡೆದ ನಂತರ ಶ್ರೀ ದೇವಿಯವರ ಗಜಾರೋಹಣೋತ್ಸವ ನೆರವೇರಿತು. ನಂತರ ಕನ್ನಿಕಾ ಪೂಜೆ ಹಾಗೂ…

error: Content is protected !!