Spread the love

ಕನ್ನಡದ ಹಿರಿಯ ಹಾಸ್ಯನಟ ಉಮೇಶ್ ನಿಧನ…

ಅಯ್ಯಯ್ಯೋ…ಅವರು ಅಪಾರ್ಥ ಮಾಡಿಕೊಂಡ್ರೋ ಏನೋ….
ತಮ್ಮ ವಿಶಿಷ್ಠ  ಹಾಸ್ಯ ನಟನೆಯಿಂದ ಕನ್ನಡ ನಾಡಿನ ಮನೆಮಾತಾಗಿದ್ದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್(80) ಇಂದು ಇಹಲೋಕ ತ್ಯಜಿಸಿದ್ದಾರೆ.
1961 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ ಸುಮಾರು 60 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.ಚಿತ್ರಸಾಹಿತಿ ಎಂ.ಎಸ್.ಯೋಗಾನರಸಿಂಹ ಇವರ ಸಹೋದರ‌.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!