ಅಜ್ಞಾತವಾಗುಳಿದಿರುವ ವೀರನಾರಾಯಣ

ಕಡೂರು: ತಾಲ್ಲೂಕು ಕೇಂದ್ರದಿಂದ ಸುಮಾರು 8 ಕಿ‌ಮೀ ದೂರದಲ್ಲಿರುವ ಬ್ರಹ್ಮಸಮುದ್ರ ಗ್ರಾಮದಲ್ಲಿರುವ ಹೊಯ್ಸಳ ನಿರ್ಮಿತ ವೀರನಾರಾಯಣ ದೇವಸ್ಥಾನ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿದ್ದರೂ ಜನಸಂಪರ್ಕದಿಂದ ದೂರವಾಗಿ ಹೊರಜಗತ್ತಿಗೆ ಅಜ್ಞಾತವಾಗಿಯೇ ಉಳಿದಿದೆ. 1172 ರಲ್ಲಿ ಹೊಯ್ಸಳ ದೊರೆ ನರಸಿಂಹ ದೇವನ ಶ್ರೀಕರಣಾಧಿಕಾರಿ ಆಚಿಮಯ್ಯ ಈ…

ಅಂತರಂಗ-ಬಹಿರಂಗ

ಆತ್ಮೀಯರೆ ನಮಸ್ಕಾರ.. ನಾನು ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಬಂದಿದ್ದು ಒಂದು ತಮಾಷೆಯ ಘಟನೆ. ಕಡೂರಿನಲ್ಲಿ‌ ಒಂದು ವಾರಪತ್ರಿಕೆ ಆರಂಭಿಸಬೇಕೆಂಬ ಆಸೆ ಸ್ನೇಹಿತ ಲೋಕೇಶ್ವರನದು. ಜಿಲ್ಲಾ ರಕ್ಷಾ ಎಂಬ ಪತ್ರಿಕೆಗೆ ನನ್ನನ್ನು ಸಂಪಾದಕ ಎಂದು ಗುರುತಿಸಿದ್ದು ಆತನೇ…ನಂತರದಲ್ಲಿ ಬದುಕು ಎತ್ತೆತ್ತಲೋ ಕರೆದೊಯ್ದಿತು…… ಮತ್ತೆ ಕಡೂರಿಗೆ…

ಕನಕರಿಗೊಲಿದ ಕನಕರಾಯಸ್ವಾಮಿ

ಕಡೂರು ಬಳಿಯ ಮಲ್ಲೇಶ್ವರದ ಬಳಿ ಒಂದು ತಾಣ. ಇಲ್ಲಿ ಸುತ್ತಲೂ ತೆಂಗು, ಕಂಗು, ಬಾಳೆ ಮುಂತಾದ ಹಸಿರುಟ್ಟ ಭೂತಾಯಿಯ ನಡುವೆ ಒಂದು ಅತ್ಯಂತ ಅಪರೂಪದ, ವಿಶಿಷ್ಟ ದೇಗುಲವಿದೆ. ತಿರುಪತಿಯ ಗೋವಿಂದನ ಪ್ರತಿರೂಪವಾಗಿ ಇಲ್ಲಿ ನೆಲೆಸಿರುವ ಸ್ವಾಮಿ ಕನಕರಾಯ. ಈ ಕನಕರಾಯಸ್ವಾಮಿ ಇಲ್ಲಿರುವ…

ಅತೀತ ಲೋಕದ ಮಹಾಯಾತ್ರಿಕ- ಬೆಲಗೂರು ಸದ್ಗುರು ಅವಧೂತರು

ನಾನು ಜೀವನದಲ್ಲಿ ಕಂಡ ಅವಧೂತರು ಪ್ರಮುಖವಾಗಿ ನಾಲ್ವರು…ಮೊತ್ತಮೊದಲು ಸಖರಾಯಪಟ್ಟಣದ ಅವಧೂತರು,,,, ಬೆಲಗೂರಿನ ಬಿಂದು ಭಟ್ಟರು…. ಹೊಸದುರ್ಗದ ಶ್ರೀಕಾಂತ ಗುರೂಜಿ….ಅರಸೀಕೆರೆಯ ಸತೀಶ್ ಶರ್ಮ ಗುರೂಜಿ…. ಈಗ ನಾನು ಹೇಳಹೊರಟಿರುವುದು ಬೆಲಗೂರಿನ ಬೆಳಕಾಗಿದ್ದ, ನಮ್ಮೆಲ್ಲರಿಗೂ ಆರಾಧ್ಯ ದೈವವೇ ಆಗಿದ್ದ ನಡೆದಾಡುವ ಹನುಮನೆಂದೇ ಹೆಸರಾಗಿದ್ದ ಬಿಂದು…

ಕರೆದಲ್ಲಿಗೆ ಬರುವ ರಾಯರು!

ಶ್ರೀರಂಗಪಟ್ಟಣದ ಬ್ರಾಹ್ಮಣನೊಬ್ಬನ ಕನಸಲ್ಲಿ ತೇಜಸ್ವಿ ಯತಿಗಳೊಬ್ಬರು ಕಾಣಿಸಿಕೊಂಡು ” ನಾವಿಲ್ಲೆ ಹತ್ತಿರದ ಕಾವೇರಿ ನದಿ ದಂಡೆಯಲ್ಲಿದ್ದೇವೆ.ನಮ್ಮನ್ನು ನಂಜನಗೂಡಿಗೆ ತಲುಪಿಸಿ ಎಂದು ಹೇಳಿದರು. ಅಲ್ಲಿಯ ಒಬ್ಬ ಅಗಸನಿಗೆ ಒಂದು ಕನಸು. “ದಿನಾ ನಿನ್ನ ಹೊಡೆತ ತಿಂದು ಸಾಕಾಗಿದೆ. ನಿನ್ನಲ್ಲಿಗೆ ಬರುವ ಬ್ರಾಹ್ಮಣನಿಗೆ ನಮ್ಮನ್ನು…

error: Content is protected !!