ವಿಜೃಂಭಣೆಯ ಬಸವ ಜಯಂತಿ ಆಚರಣೆ
ಕಡೂರು : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಣಾ ಸಮಿತಿ, ತಾಲೂಕು ವೀರಶೈವ ಲಿಂಗಾಯಿತ ನೌಕರರ ಸಂಘ, ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ವೀರಶೈವ ಲಿಂಗಾಯಿತ ಮಹಾಸಭಾ, ಕದಳಿ ಮಹಿಳಾ ವೇದಿಕೆ ಮತ್ತು ಇನ್ನಿತರೆ ಬಸವ ಸಂಘಟನೆಗಳ ನೇತೃತ್ವದಲ್ಲಿ…
Editor:Balumatcheri
ಕಡೂರು : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಣಾ ಸಮಿತಿ, ತಾಲೂಕು ವೀರಶೈವ ಲಿಂಗಾಯಿತ ನೌಕರರ ಸಂಘ, ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ವೀರಶೈವ ಲಿಂಗಾಯಿತ ಮಹಾಸಭಾ, ಕದಳಿ ಮಹಿಳಾ ವೇದಿಕೆ ಮತ್ತು ಇನ್ನಿತರೆ ಬಸವ ಸಂಘಟನೆಗಳ ನೇತೃತ್ವದಲ್ಲಿ…
ಪೊಳ್ಳುಗರ್ಭ ಅಥವಾ ಸುಳ್ಳು ಗರ್ಭ ಅಥವಾ Pseudocyesisis: ಗರ್ಭ ಎನ್ನುವುದೇ ಒಂದು ವಿಶೇಷ ಪದ, ಗರ್ಭಾವಸ್ಥೆಯೇ ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ಒಂದು ವಿಶೇಷ ಘಟ್ಟ. ಅಂತಹದರಲ್ಲಿ ಪೊಳ್ಳು ಅಥವಾ ಸುಳ್ಳು ಗರ್ಭ ಎಂದರೇನು, ಬನ್ನಿ ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ!…
ನೂತನ ಸೀತಾರಾಮಕಲ್ಯಾಣ ಮಂಂಟಪ ಕಡೂರು: ತಾಲ್ಲೂಕಿನ ಮಚ್ಚೇರಿ ಬಳಿಯ ಕುಂತೀಹೊಳೆ( ಶಂಖತೀರ್ಥ) ಕಲ್ಯಾಣ ರಾಮ ದೇವಸ್ಥಾನ ಆಡಳಿತ ಸಮಿತಿ ನೂತನವಾಗಿ ನಿರ್ಮಿಸಿರುವ ಸೀತಾರಾಮ ಕಲ್ಯಾಣ ಮಂಟಪದ ಪ್ರವೇಶೋತ್ಸವ ಬುಧವಾರ ಬ್ರಾಹ್ಮೀ ಮಹೂರ್ತದಲ್ಲಿ ನೆರವೇರಿತು. ಮಂಗಳವಾರ ರಾತ್ರಿ ತತ್ಸಂಬಂಧಿ ಹೋಮ ಮತ್ತಿತರ ಧಾರ್ಮಿಕ…
ಕಡೂರು : ಪಟ್ಟಣವು ಅಭಿವೃದ್ದಿ ಹೊಂದಲು ಭಂಡಾರಿಶ್ರೀನಿವಾಸ್ ಕೊಡುಗೆ ಅಪಾರವಾಗಿದೆ ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ತಿಪ್ಪೇಶ್ ಬಣ್ಣಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರ 59ನೇ ಹುಟ್ಟು ಹಬ್ಬ ಆಚರಣೆ ಅಂಗವಾಗಿ ಆಸ್ಪತ್ರೆಯ ಒಳರೋಗಿಗಳಿಗೆ…
ಕಡೂರು: ನೆನ್ನೆ ನಿಧನರಾದ ಬೀರೂರಿನ ಹಿರಿಯ ಪತ್ರಕರ್ತ ಕೆ.ಎಸ್.ಸೋಮಶೇಖರ್ ಅವರ ಅಂತ್ಯಕ್ರಿಯೆ ಬೀರೂರಿನಲ್ಲಿ ಸೋಮವಾರ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಈ ಸಂದರ್ಭದಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್,…
ಕಡೂರು : ತಾಲ್ಲೂಕಿನಾದ್ಯಂತ ಚಿತ್ತಾ ಮಳೆಯ ಆರ್ಭಟ ಮುಂದುವರೆದಿದೆ. ಕೆಲವೆಡೆ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಕೆಲ ಕೆರೆಗಳು ಪೂರ್ಣ ತುಂಬಿ ಕೋಡಿ ಹರಿಯಲಾರಂಭಿಸಿದೆ. ನೀರಿನ ಸೆಳೆತಕ್ಕೆ ಸಿಕ್ಕಿ ಎರಡು ಎತ್ತುಗಳು ಪ್ರಾಣ ಬಿಟ್ಟಿವೆ.ಬುಧವಾರವೂ ಮಳೆಯ ಆರ್ಭಟ ಮುಂದುವರೆದಿದೆ. ಚಿಕ್ಕದೇವನೂರು ಗ್ರಾಮದಲ್ಲಿ…
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಗುಡ್ಡ ಕುಸಿತದ ಘಟನೆಗಳು ನಡೆಯುತ್ತಿವೆ. ಶೃಂಗೇರಿ ಬಳಿಯ ನೆಮ್ಮಾರು ಬಳಿ ಮತ್ತೆ ಗುಡ್ಡ ಕುಸಿದಿದೆ.ಹೆದ್ದಾರಿ ಪ್ರಾಧಿಕಾರ,ಪೊಲೀಸರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ. ಈಗಾಗಲೇ ಶೃಂಗೇರಿ- ಕಾರ್ಕಳ ರಸ್ತೆಯನ್ನು ಬಂದ್ ಮಾಡಲಾಗಿದೆ.ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಗುಡ್ಡ…
ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಮತ್ತು 14 ರಂದು ಬಿರುಸಿನ ಮಳೆಯಾಗುವ ಸೂಚನೆಯಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಗ್ರಾಮೀಣ ಭಾಗಗಳಲ್ಲಿ ಜಾನುವಾರು ಬಟ್ಟೆ ತೊಳೆಯಲು, ಬಟ್ಟೆ ಒಗೆಯಲು ನದೀಪಾತ್ರಗಳಿಗೆ ತೆರಳದಂತೆ ಸೂಚಿಸಲಾಗಿದೆ.ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಂ ತೆರೆಯಲಾಗಿದೆ ದೂರವಾಣಿ ಸಂಖ್ಯೆ: 08262238950