ಮೈಸೂರು ಮರೆಯಲಾಗದ ಮಹಾನುಭಾವ
ಅವರೊಬ್ಬ ಖ್ಯಾತ ವಕೀಲರು…ಕಚ್ಚೆಪಂಚೆ-ಹಣೆಯ ಮೇಲೆ ತಿರುನಾಮ…ಮೇಲೊಂದು ಕಪ್ಪು ಕೋಟು..ಇಷ್ಟೇ ಇವರ ವೇಷ ಭೂಷಣ..ಮೈಸೂರಿನ ಸಿದ್ದಪ್ಪ ಸ್ಕೇರ್ ನಲ್ಲಿದ್ದ ಮನೆಯಲ್ಲಿ ಬೆಳಿಗ್ಗೆ 4-30 ಗೆ ಅವರ ದಿನಚರಿ ಪ್ರಾರಂಭ. ಹಸುಗಳನ್ನು ಹೊರಗೆ ಕಟ್ಟಿ, ಹಾಲು ಕರೆದು, ಕೊಟ್ಟಿಗೆ ಶುಚಿ ಮಾಡಿ ನಂತರ ಸ್ನಾನ…
ಇಸ್ಪೀಟ್ ಅಡ್ಡೆ ಮೇಲೆಧಾಳಿ-ಹತ್ತು ಜನರ ಬಂಧನ
ಕಡೂರು: ತಾಲ್ಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದ ಕಡೂರು ಪೊಲೀಸರು1.76 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಕಡೂರು ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ಕೋವಿಡ್…..ಆತಂಕ ಬೇಡ….
ಮತ್ತೆ ಕೋವಿಡ್…. ಕೊರೊನಾ ಕಾಲಘಟ್ಟದ ಕರಾಳತೆಯ ನೆನಪಿನ್ನೂ ಮಾಸಿಲ್ಲ. ಅಂತಹ ಮಹಾಮಾರಿ ಮತ್ತೆ ಬಂದಿದೆ. ಅದು ಹಿಂದಿನಂತೆ ವಿಜೃಂಭಿಸುತ್ತದೆಯೋ ಅಥವಾ ಹಾಗೆಯೇ ಮಾಯವಾಗುತ್ತದೋ ತಿಳಿಯದು. ಆದರೆ ಖಂಡಿತವಾಗಿಯೂ ಆತಂಕಕಾರಿ. ಹಾಗಾಗಿ ಆರೋಗ್ಯ ಇಲಾಖೆ ಪೂರ್ಣ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಲೇ ಕೈಗೊಳ್ಳಬೇಕು. ಬಹುಮುಖ್ಯವಾಗಿ…
ರೈಲ್ವೆ ಪೊಲೀಸರ ಕಾರ್ಯ ದಕ್ಷತೆ- ಮಹಿಳೆಗೆ ಚಿನ್ನಾಭರಣಗಳಿದ್ದ ಬ್ಯಾಗ್ ವಾಪಸ್
ಕಡೂರು : ಮಹಿಳೆಯೋರ್ವರು ರೈಲಿನಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ರೈಲ್ವೆ ಪೊಲೀಸರು ಮಹಿಳೆಗೆ ವಾಪಸ್ಸು ಹಸ್ತಾಂತರಿಸಿದ್ದಾರೆ. ಪಟ್ಟಣದ ಮಹಿಳೆಯೊಬ್ಬರು 16589 ಸಂಖ್ಯೆಯ ರೈಲಿನಲ್ಲಿ ರಾಣಿ ಚೆನ್ನಮ್ಮ ರೈಲಿನಲ್ಲಿ ಪ್ರಯಾಣಿಸಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ವ್ಯಾನಿಟಿ ಬ್ಯಾಗ್ ರೈಲಿನಲ್ಲೆ…
ಮುಚ್ಚಿದ ಶೌಚಾಲಯ-ಸಾರ್ವಜನಿಕರಿಗೆ ಸಮಸ್ಯೆ
ಕಡೂರು: ತಾಲ್ಲೂಕು ಆಡಳಿತ ಕಚೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ಕಳೆದ ನಾಲ್ಕೈದು ದಿನಗಳಿಂದ ಮುಚ್ಚಿದ್ದು, ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಶೌಚಾಲಯ ಪಾವತಿಸಿ ಉಪಯೋಗಿಸುವ ಶೌಚಾಲಯವಾಗಿದೆ.ತಾಲ್ಲೂಕು ಕಚೇರಿ ಮತ್ತು ಉಪನೊಂದಣಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಇದು ಬಹು…
ಬಾಲರಾಜುಗೆ ಪಿ.ಎಚ್.ಡಿ. ಪದವಿ
ಕಡೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಸ್.ಬಾಲರಾಜು ಅವರಿಗೆ ತುಮಕೂರು ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ದೊರೆತಿದೆ. ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ.ಮೌನೇಶ್ವರ ಶ್ರೀನಿವಾಸರಾವ್ ಮಾರ್ಗದರ್ಶನದಲ್ಲಿ ಮಂಡಿಸಿದ ಭಾರತದಲ್ಲಿ ಗ್ರಾಮೀಣ ಸ್ಥಳೀಯ ಸ್ವಯಂ ಆಡಳಿತ ಕರ್ನಾಟಕ ಮತ್ತು ತಮಿಳುನಾಡು…
ಚಿರತೆಗಳ ಸಂತತಿ ಹೆಚ್ಚಳ-ಆತಂಕ
ತಾಲೂಕಿನ ತುರುವನಹಳ್ಳಿ ಗ್ರಾಮದ ಮನೆಯಂದರ ಬಳಿ ಬಂದ ಚಿರತೆ ಕಡೂರುಃ ತಾಲ್ಲೂಕಿನಲ್ಲಿ ಚಿರತೆಗಳ ಸಂತತಿ ಹೆಚ್ಚುತ್ತಿದೆ. ಬಯಲು ಸೀಮೆಯ ಕುರುಚಲು ಕಾಡುಗಳಲ್ಲಿ, ಬೆಟ್ಟಗಳಲ್ಲಿ ಇರುತ್ತಿದ್ದ ಚಿರತೆಗಳು ಇತ್ತೀಚೆಗೆ ಗ್ರಾಮಗಳೊಳಕ್ಕೆ ಬರುತ್ತಿರುವುದು ಆತಂಕಕ್ಕೆಡೆ ಮಾಡಿದೆ. ತಾಲ್ಲೂಕಿನ ಕೆರೆಸಂತೆ ಚಿರತೆಗಳಿಗೆ ಬಹುದೊಡ್ಡ ಆಶ್ರಯತಾಣವಾಗಿತ್ತು. ಇಲ್ಕಿನ…
ಶಿವಗಂಗಾಗಿರಿ ದೇವಸ್ಥಾನದಲ್ಲಿ ಕಳ್ಳತನ
ಕಡೂರು: ತಾಲ್ಲೂಕಿನ ಪ್ರಸಿದ್ಧ ಶಿವಗಂಗಾಗಿರಿ ಕ್ಷೇತ್ರದ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಮೃತ್ಯುಂಜಯ ದೇವಸ್ಥಾನದ ಬಾಗಿಲನ್ನು ಒಡೆದಿರುವ ಕಳ್ಳರು ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಕಾರ್ಯಾಲಯಕ್ಕೂ ನುಗ್ಗಿ ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ಸಿಸ್ಟಂ ಹಾಳು ಗೆಡವಿದ್ದಾರೆ. ಬೀರುವಿನಲ್ಲಿಟ್ಟಿದ್ದ…
ಪಟ್ಟಣಗೆರೆಯ ಬಳ್ಳಕ್ಕಿ ನರಸಿಂಹ
ಕಡೂರಿನಿಂದ ಐದು ಕಿ.ಮೀ.ದೂರದಲ್ಲಿರುವ ಪಟ್ಟಣಗೆರೆಯ ಲಕ್ಷ್ಮೀನಾರಾಯಣ ದೇವಸ್ಥಾನ ಹೊಯ್ಸಳರ ಮಹೋನ್ನತ ಕಲಾಕೃತಿ. ಆದರೆ ನಮ್ಮ ದಿವ್ಯ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಂತಿದೆ. ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಆರು ಅಡಿ ಎತ್ತರದ ಅತ್ಯಂತ ಮನಮೋಹಕವಾದ ಕೃಷ್ಣಶಿಲೆಯ ಲಕ್ಷ್ಮೀನಾರಾಯಣ ಮೂರ್ತಿಯಿದೆ. ವಿಗ್ರಹದ ಪೀಠದ ಮೇಲೆ ನಾರಾಯಣನು ಆಸೀನನಾಗಿದ್ದು…
