ಶುದ್ದ ಕುಡಿಯುವ ನೀರು ಚರಂಡಿಯಲ್ಲಿ !
ಚರಂಡಿಯಲ್ಲೆ ಬಿಂದಿಗೆ ಇಟ್ಟು ನೀರು ಹಿಡಿಯುವ ಪರಿಸ್ಥಿತಿ! ಕಡೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿ ಮನೆಗೂ ಶುದ್ದ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆಯ ಮೂಲ ಉದ್ದೇಶವಾದ ಶುದ್ಧ ಜಲ ಒದಗಿಸುವ ಕಾರ್ಯ ಸಫಲವಾಗಿದೆಯೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ…
