ಹಣವೊಂದೇ ಸಕಲವೂ
ಎನ್ನುವವರು ಕೆಲವರು.
ಗುಣದ ಮುಂದೆ ಎಲ್ಲವೂ
ಗೌಣ ಎನ್ನುವರು ತಿಳಿದವರು.
ಹಣ ಮತ್ತು ಗುಣ ಎರಡೂ
ಅವಶ್ಯ ಎನ್ನುವರು ಬದುಕಲು ಕಲಿತವರು.
-ಜಯಶ್ರೀ ಕಿಶೋರ್
ಬೆಂಗಳೂರು.
Editor:Balumatcheri
ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ
ಹಣವಿದ್ದರೆ ನೀ ದಿನಕರನಂತೆ..ಇಲ್ಲದಿದ್ದರೆ ಶ್ಚಾನದಂತೆ ಎಂಬುದೇ ಸಧ್ಯದ ವಾಸ್ತವ…