Spread the love

ಕ್ಯಾಲೆಂಡರ್ ಬದಲಾದರೆ ಹೊಸ ವರ್ಷ ಬಂದಂತಾಯ್ತೆ?
ಮದಿರೆಯ ನಶೆಯಲ್ಲಿ ತೇಲಿದರೆ…ಪಟಾಕಿ ಸಿಡಿಸಿದರೆ…..ವಿಷದ ಸಿಹಿ ತಿಂದರೆ….ಪ್ರಾಕೃತಿಕ ಸೌಂದರ್ಯ ಕಲುಷಿತಗೊಳಿಸಿದರೆ ಬಂದಂತಾಯ್ತೆ ಹೊಸ ವರ್ಷ?
ಎಲ್ಲ ಬದಿಗಿರಿಸಿ ತೆರೆದ ಕಣ್ಣಿಂದ ನೋಡು…
ಪ್ರತಿನಿತ್ಯವೂ ಸೃಷ್ಟಿಯ ಹೊಸ ಪರ್ವದಾರಂಭ !

– ಶ್ರೀವಾಣಿ

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!