ಶ್ರದ್ಧಾಭಕ್ತಿಯ ಸ್ವರ್ಣಾಂಬ ರಥೋತ್ಸವ

ಕಡೂರು: ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಶಕ್ತಿದೇವತೆ ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಜನ ಸದ್ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು‌. ಬೆಳಿಗ್ಗೆ ದೇವಿ‌ಮೂಲಸ್ಥಾನದಲ್ಲಿ ಅಭಿಷೇಕ, ಪೂಜೆಗಳು ನಡೆದ ನಂತರ ಶ್ರೀ ದೇವಿಯವರ ಗಜಾರೋಹಣೋತ್ಸವ ನೆರವೇರಿತು. ನಂತರ ಕನ್ನಿಕಾ ಪೂಜೆ ಹಾಗೂ…

ಮಲ್ಲೇಶ್ವರ ಸ್ವರ್ಣಾಂಬ ಜಾತ್ರಾ ಮಹೋತ್ಸವ-ಚಿಕ್ಕರಥ,ಚಂಡಿಕಾ ಹೋಮ ಸಂಪನ್ನ

ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಬೆಳಿಗ್ಗೆ ಶ್ರೀ ಸ್ವರ್ಣಾಂಬ ದೇವಿ ಚಿಕ್ಕರಥೋತ್ಸವ ಮತ್ತು ಚಂಡಿಕಾ ಹೋಮ ಭಕ್ತಿ ಭಾವದಿಂದ ನೆರವೇರಿತು. ಚಿಕ್ಕರಥೋತ್ಸವ ಬೆಳಿಗ್ಗೆ ನಿತ್ಯ ಪೂಜೆಯ ನಂತರ ದೇವಿಯ ಉತ್ಸವ ವಿಗ್ರಹವನ್ನು ಆಲಂಕೃತ ಚಿಕ್ಕರಥದಲ್ಲಿ ಪ್ರತಿಷ್ಠಾಪಿಸಿ…

ಮಲ್ಲೇಶ್ವರ ಜಾತ್ರಾ ಮಹೋತ್ಸವ- ಮೂರನೇ ದಿನ- ಗಣಪತಿ,ನವಗ್ರಹ ಹೋಮ ಸಂಪನ್ನ

ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನವಗ್ರಹ ಹೋಮ, ಗಣಪತಿ ಹೋಮ ನಡೆಯಿತು. ನಿತ್ಯ ನಡೆಯುವ ಸಾಂಪ್ರದಾಯಿಕ ಪೂಜೆಗಳ ನಂತರ ಗಣಪತಿ ಮತ್ತು ನವಗ್ರಹ ಹೋಮವನ್ನು ಶ್ರೀರಾಮ ಮಂದಿರದ ಮುಂದೆ ಪುರೋಹಿತ ದೇವೀಪ್ರಸಾದ್ ಮತ್ತು ತಂಡದವರು ನೆರವೇರಿಸಿದರು.…

ಸ್ವರ್ಣಾಂಬ ಜಾತ್ರಾ ಮಹೋತ್ಸವ- ಬೇವಿನುಡುಗೆ- ಬಾಯಿಬೀಗ ಸೇವೆ ಸಂಪನ್ನ

ಕಡೂರು: ಮಲ್ಲೇಶ್ವರ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ನೂರಾರು ಮಹಿಳೆಯರು ಸ್ವರ್ಣಾಂಬ ದೇವಿಗೆ ಬೇವಿನ ಉಡುಗೆ ಸೇವೆ, ಬಾಯಿ ಬೀಗ ಸೇವೆ ನಡೆಸಿದರು. ಶ್ರೀ ಕ್ಷೇತ್ರದ ದೇವತೆ ಅರಳೀಮರದಮ್ಮನವರ ನೇತೃತ್ವದಲ್ಲಿ ನಡೆಯುವ ಬೇವಿನುಡುಗೆ ಸೇವೆಯಲ್ಲಿ ಪ್ರತೀವರ್ಷವೂ ನೂರಾರು…

ಮಲ್ಲೇಶ್ವರ ಸ್ವರ್ಣಾಂಬ ಜಾತ್ರಾ ಮಹೋತ್ಸವ- ರಥ ಕಳಶಾರೋಹಣ

ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಧ್ವಜಾರೋಹಣ ಹಾಗೂ ರಥ ಕಳಶಾರೋಹಣ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ನಂತರ ರಥಕ್ಕೆ ಪ್ರತಿಷ್ಠಾಪಿಸುವ ರಜತ ಕಳಶವನ್ನು ಮೂಲ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ನಡೆಸಿ ನಂತರ ಕಳಶವನ್ನು ಗ್ರಾಮದೊಳಕ್ಕೆ…

ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವ- ಶ್ರೀದೇವಿ ಆಲಯ ಪ್ರವೇಶ

ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಊರಿನ ಆಲಯ ಪ್ರವೇಶ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಸಾಂಪ್ರದಾಯಿಕವಾಗಿ ವೇದಾವತಿ ನದಿ( ಕುಂತೀಹೊಳೆ) ಯಲ್ಲಿ ಮೃತ್ತಿಕಾ ಸಂಗ್ರಹಣೆ ನಡೆದ ನಂತರ ಮಲ್ಲೇಶ್ವರದ ತಿಮ್ಮಯ್ಯನವರ ಮನೆಯಲ್ಲಿ ಸ್ವರ್ಣಾಙಬ ದೇವಿಯವರಿಗೆ ಲಲಿತಾ ಸಹಸ್ರನಾಮ…

ಸಮಾನತೆಯ ಪ್ರತಿಪಾದಕ ಬಸವಣ್ಣ- ಕೆ.ಎಸ್.ಆನಂದ್

ಕಡೂರು : ಅನುಭವ ಮಂಟಪದ ಮೂಲಕ ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿ ಕರೆತಂದು ಸಮಾನತೆಯ ಪ್ರತಿಪಾದನೆ ಮಾಡಿ ಕಾಯಕ ತತ್ವಕ್ಕೆ ಪ್ರಾಮುಖ್ಯತೆ ನೀಡಿದವರು ವಿಶ್ವಗುರು ಬಸವಣ್ಣ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ…

ವಿಜೃಂಭಣೆಯ ಬಸವ ಜಯಂತಿ ಆಚರಣೆ

ಕಡೂರು : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಣಾ ಸಮಿತಿ, ತಾಲೂಕು ವೀರಶೈವ ಲಿಂಗಾಯಿತ ನೌಕರರ ಸಂಘ, ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ವೀರಶೈವ ಲಿಂಗಾಯಿತ ಮಹಾಸಭಾ, ಕದಳಿ ಮಹಿಳಾ ವೇದಿಕೆ ಮತ್ತು ಇನ್ನಿತರೆ ಬಸವ ಸಂಘಟನೆಗಳ ನೇತೃತ್ವದಲ್ಲಿ…

ಜೆಡಿಎಸ್ ಕಾರ್ಯಕರ್ತರ ಪಕ್ಷ- ನಿಖಿಲ್ ಕುಮಾರಸ್ವಾಮಿ

ಕಡೂರು: ಜೆಡಿಎಸ್ ಪಕ್ಷ ಇಂದಿಗೂ ಪ್ರಬಲ‌ ಪ್ರಾದೇಶಿಕ ಪಕ್ಷವಾಗುಳಿಯಲು ಮುಖ್ಯ ಕಾರಣ ಕಾರ್ಯಕರ್ತರ ಶ್ರಮ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಕಡೂರಿನಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ‌ಮೂರು ವರ್ಷದಿಂದ ಕಡೂರಿನಲ್ಲಿ ಜೆಡಿಎಸ್…

ಸ್ವರ್ಣಾಂಬ ರಥೋತ್ಸವ-ಪೂರ್ವಭಾವಿ ರಥಪೂಜೆ ಸಂಪನ್ನ

ಕಡೂರು: ತಾಲೂಕಿನ ಮಲ್ಲೇಶ್ವರದ ಶಕ್ತಿ ದೇವತೆ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವ ಏಪ್ರಿಲ್ 20ರ ಸೋಮವಾರದಿಂದ ಆರಂಭವಾಗಲಿದ್ದು ಪೂರ್ವಭಾವಿಯಾಗಿ ಭಾನುವಾರ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ರಥ ಮನೆಯಿಂದ ರಥವನ್ನು ಹೊರಗಡೆಗೆ ತರಲಾಯಿತು. ಭಾನುವಾರ ಬೆಳಿಗ್ಗೆ ಸ್ವರ್ಣಾಂಬ ದೇವಿ ಮೂಲಸ್ಥಾನದಲ್ಲಿ ವಿಶೇಷ ಪೂಜೆಗಳ…

error: Content is protected !!