Spread the love

ಕಡೂರು: ಕರ್ನಾಟಕದ ಮರೆಯಾದ ರುಚಿಗಳ ಪುನರುತ್ಥಾನದ ಆಶಯದೊಂದಿಗೆ ವಿಜಯ ಕರ್ನಾಟಕ ದಿನಪತ್ರಿಕೆ ವಿನೂತನ‌ಕಲ್ಪನೆಯಲ್ಲಿ ವಿಕ- ಕರುನಾಡ ಸ್ವಾದ ಎಂಬ ಕಾರ್ಯಕ್ರಮ ಆಯೋಜಿಸಿದೆ.
ಪ್ರೀಡಂ ಹೆಲ್ತಿ ಕುಂಕಿಂಗ್ ಆಯಿಲ್ ಪ್ರಸ್ತುತಿಯಲ್ಲಿ ಈ ಕಾರ್ಯಕ್ರಮ ಶನಿವಾರ( ಜನವರಿ 3) ಬೆಳಿಗ್ಗೆ 11 ಗಂಟೆಗೆ ಕಡೂರಿನ ಕೆ.ಎಲ್.ವೃತ್ತದ ಕನ್ನಡ ಭವನದಲ್ಲಿ ಆಯೋಜನೆಗೊಂಡಿದೆ. ಭಾಗವಹಿಸುವವರು ಪ್ರೀಡಂ ಅಡುಗೆ ಎಣ್ಣೆ ಉಪಯೋಗಿಸಿ ಮಾಡಿದ ಭಕ್ಷ್ಯದ ಜೊತೆ ಪ್ರೀಡಂ ಅಡುಗೆ ಎಣ್ಣೆಯ ಖಾಲಿ‌ಪ್ಯಾಕೆಟ್ ತಂದರೆ ಹೆಚ್ಚುವರಿ ಅಂಕಗಳು ದೊರೆಯಲಿವೆ. ಅತ್ಯಾಕರ್ಷಕ ಬಹುಮಾನಗಳಿವೆ. ಹೆಚ್ಚಿ ವಿವರಗಳಿಗಾಗಿ ದೂರವಾಣಿ ಸಂಖ್ಯೆ 8861768672 ಸಂಪರ್ಕಿಸಿ ನೊಂದಾಯಿಸಲು ಕೋರಲಾಗಿದೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!