Oplus_131072
Spread the love
ಬೀರೂರು:   ಮಾಜಿ ಸಂಸದ ದಿವಂಗತ ಡಿ.ಸಿ.ಶ್ರೀಕಂಠಪ್ಪನವರ ಪತ್ನಿ ಲಲಿತಮ್ಮಶ್ರೀಕಂಠಪ್ಪ (90ವರ್ಷ)  ವಯೋಸಹಜವಾಗಿ ಮಂಗಳವಾರ  ನಿಧನರಾದರು. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳು ಇದ್ದಾರೆ.
 ಮೃತರ ಅಂತ್ಯಕ್ರಿಯೆ ಬುಧವಾರ 12.00 ಗಂಟೆಗೆ ಕೋಡಿಹಳ್ಳಿ ರಸ್ತೆಯ ದೊಡ್ಡಮನೆ ಮುಕ್ತಿ ಧಾಮದಲ್ಲಿ ನೆರೆವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!