ಚಿಕ್ಕಮಗಳೂರು: ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.
ನಗರದ ಜಯನಗರ ಬಡಾವಣೆಯ ಅವರ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳ ಎರಡು ತಂಡಗಳು ದಾಖಲೆಗಳ ಪರಿಶೀಲನೆ ನಡೆಸಿದವು. ಲತಾಮಣಿ ಅವರ ಪತಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆಗಿದ್ದಾರೆ.
chikkamagaluru: Lokayukta officials have raided the residence of Nagarasabha Accountant Lathamani. Two teams of Lokayukta officials inspected documents at her residence in Jayanagar block of the city. Lathamani’s husband is an engineer at Nirmiti Kendra.

