Oplus_0
Spread the love

ಕಡೂರು: ಮಾಜಿ ಶಾಸಕ ವೈ.ಎಸ್.ವಿ‌.ದತ್ತ ಅವರ 72 ನೇ ಜನ್ಮದಿನದಂದು ದತ್ತ ಅವರ ಅಭಿಮಾನಿಗಳು ಕಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಒಳರೋಗಿಗಳಿಗೆ ಹಣ್ಣು ವಿತರಿಸಿದರು.

ದತ್ತ ಅವರ ಸರಳತೆ,ಸಜ್ಜನಿಕೆ ಮತ್ತು ಕಿರಿಯರನ್ನೂ ಆತ್ಮೀಯವಾಗಿ ಗೌರವಿಸುವ ಗುಣ ನಮ್ಮೆಲ್ಲರಿಗೂ ಅನುಕರಣೀಯ. ಅವರ ನಡೆ ಮತ್ತು ಮಾರ್ಗದರ್ಶನ ಹಾಗೂ ಅವರಲ್ಲಿ ಸದಾ ಇರುವ ಜೀವನೋತ್ಸಾಹ ನಮ್ಮೆಲ್ಲರಿಗೂ ಸ್ಪೂರ್ತಿ ಎಂದು ಯುವ ಮುಖಂಡರಾದ ಮಂಜು ಮಚ್ಚೇರಿ ಮತ್ತು ಕಡೂರು ಹರ್ಷಿತ್ ತಿಳಿಸಿದರು‌.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್,ಇಂಜಿನಿಯರ್ ಪ್ರೇಂ ಕುಮಾರ್, ಚಂದನ ಸೇರಿದಂತೆ ಜೆಡಿಎಸ್ ಯುವ ಮುಖಂಡರು ಇದ್ದರು.

 

Kadur: Former MLA Y.S.V Datta’s fans distributed fruit to inpatients on Tuesday at Kadur Public Hospital on the 72nd birthday of former MLA YSV Datta.

Datta’s simplicity, outfit and the quality of respect for the younger are exemplary for all of us. Young leaders Manju Machheri and Kadur Harshit said that Datta’s guidance and their livelihood are inspired by all of us.

There were JDS youth leaders including Hassan milk federation director Bidare Jagadish, Prem Kumar and Chandana.

-MN corespondent

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!