ಮಲ್ಲೇಶ್ವರ ಸ್ವರ್ಣಾಂಬ ಜಾತ್ರಾ ಮಹೋತ್ಸವ-ಚಿಕ್ಕರಥ,ಚಂಡಿಕಾ ಹೋಮ ಸಂಪನ್ನ
ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಬೆಳಿಗ್ಗೆ ಶ್ರೀ ಸ್ವರ್ಣಾಂಬ ದೇವಿ ಚಿಕ್ಕರಥೋತ್ಸವ ಮತ್ತು ಚಂಡಿಕಾ ಹೋಮ ಭಕ್ತಿ ಭಾವದಿಂದ ನೆರವೇರಿತು. ಚಿಕ್ಕರಥೋತ್ಸವ ಬೆಳಿಗ್ಗೆ ನಿತ್ಯ ಪೂಜೆಯ ನಂತರ ದೇವಿಯ ಉತ್ಸವ ವಿಗ್ರಹವನ್ನು ಆಲಂಕೃತ ಚಿಕ್ಕರಥದಲ್ಲಿ ಪ್ರತಿಷ್ಠಾಪಿಸಿ…
