Spread the love

 

ಕಡೂರು: ಮಳೆಯ ಆರ್ಭಟಕ್ಕೆ ಬಯಲುಸೀಮೆಯ ಹಡಗಲು ಗ್ರಾಮ ಅಕ್ಷರಶಃ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿರಂತರ ಮಳೆಯಿಂದ ತೋಟಗಳು ಜಲಾವೃತಗೊಂಡಿವೆ. ಹಾಕಿದ್ದ ರಾಗಿ ಮುಂತಾದ ಬೆಳೆಗಳು ಮುಳುಗಿವೆ. ಚಿಕ್ಕಮಗಳೂರು- ಚಿತ್ರದುರ್ಗ ಗಡಿ ಗ್ರಾಮ ಹಡಗಲು ಗ್ರಾಮಸ್ಥರು ಮಳೆಯ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಗ್ರಾಮದ ಬಳಿ ಮಳೆ ನೀರು ಆವರಿಸಿರುವ ಪಕ್ಷಿನೋಟದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
( ದೃಶ್ಯಕೃಪೆ- ng)

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!