Oplus_0
Spread the love

 

Ngckm

ಚಿಕ್ಕಮಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಮಲೆನಾಡ ನದಿಗಳು ತುಂಬಿ ಹರಿಯುತ್ತಿವೆ. ಮೀನುಗಳು ಸಂತಾನೋತ್ಪತ್ತಿಯ ಕಾರಣದಿಂದ ಮಳೆಗಾಲದ ಆರಂಭದಲ್ಲಿ ನೀರಿನಿಂದ ನೆಗೆದು ನದೀ ಪಾತ್ರದ ಜಮೀನುಗಳಿಗೆ ಹೋಗುವ ಮೀನುಗಳು ಹರಿವ ನೀರಿನಲ್ಲಿ ನೆಗೆಯುವುದು ನರ್ತನದಂತೆ ಕಾಣುತ್ತವೆ. ಕಳಸ ತಾಲ್ಲೂಕಿನ ಅಂಬುತೀರ್ಥದಲ್ಲಿ ಪ್ರವಾಸಿಗರಿಗೆ ಈ ಅಪರೂಪದ ದೃಶ್ಯ ಕಾಣಬರುತ್ತಿದೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!