Spread the love

 

 

ಚಿಕ್ಕಮಗಳೂರು: ಮಳೆಯ ಆರ್ಭಟದಿಂದ ಹೈರಾಣಾಗಿರುವ ಕಾಫಿ ನಾಡಿನ ಜನರು ಕಾಡಾನೆಗಳ ಹಾವಳಿಗೆ ಕಂಗೆಟ್ಟಿದ್ದಾರೆ‌.ಆಲ್ದೂರಿನ ಐದಳ್ಳಿಯಲ್ಲಿ ಸುರಿವ ಮಳೆಯಲ್ಲೆ ಒಂಟಿ ಸಲಗವೊಂದು ಮನೆಯೊಂದರ ಬಳಿ ಬಂದು ಅಲ್ಲಿನ ಗಿಡಗಳನ್ನು ತಿನ್ನುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ತೋಟದಲ್ಲಿದ್ದ ಬಾಳೆ , ತೆಂಗು,ಅಡಿಕೆ ಗಿಡಗಳನ್ನು ಸಹ ಆನೆ ನಾಶ ಮಾಡಿದೆ. ಇಲ್ಲಿನ ಜನತೆ ಆನೆ ಹಾವಳಿಯಿಂದ ತತ್ತರಿಸಿದ್ದಾರೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!