Tag: ಬಳಕೆಯಾಗದ ರಕ್ತನಿಧಿ ಖಾತೆ ಹಣ

ಬಳಕೆಯಾಗದೆ ಉಳಿದಿದೆ ರಕ್ತನಿಧಿ ಹಣ

ಕಡೂರು: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಗತ್ಯವಿದ್ದವರಿಗೆ ರಕ್ತ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಸುಮಾರು 17 ವರ್ಷಗಳ ಹಿಂದೆ ತೆರೆಯಲಾದ ‘ರಕ್ತನಿಧಿ’ ಠೇವಣಿಯಲ್ಲಿನ ಸುಮಾರು 13 ಲಕ್ಷ ಹಣ ಬಳಕೆಯಾಗದೆ ಉಳಿದಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಕಡೂರು ಪಟ್ಟಣದಲ್ಲಿ ಅಪಘಾತಗಳು…

error: Content is protected !!